Robert : Darshan to play triple role in his next flick | DARSHAN | ROBERT | FILMIBEAT KANNADA

2020-01-14 1

ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಪಾತ್ರ ಏನಿರಬಹುದು ಎಂಬ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ, ಭರ್ಜರಿ ಸುದ್ದಿಯೊಂದು ಕಾದಿದೆ. ಸದ್ಯದ ಟಾಕ್ ಪ್ರಕಾರ ರಾಬರ್ಟ್ ಚಿತ್ರದಲ್ಲಿ ಡಿ ಬಾಸ್ ತ್ರಿಪಾತ್ರದಲ್ಲಿ ನಟಿಸಲಿದ್ದಾರಂತೆ.

Its mega news for challenging star darshan fans. according to the latest buzz, d boss playing a triple role in Robert

Videos similaires